 ಅಚಲಗಡ

 ರಾಜಾಸ್ಥಾನದಲ್ಲಿ ಅಬೂಪರ್ವತದಿಂದ ನಾಲ್ಕು ಮೈಲಿ ದೂರದಲ್ಲಿರುವ ಒಂದು ಜೈನಕ್ಷೇತ್ರ. ಇಲ್ಲಿ ಬಂಗಾರದ ಹಲವು ಜಿನಮೂರ್ತಿಗಳಿವೆ.

(ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ